ಕೊಲ್ಕತ್ತಾ ಮೂಲದ ಹೆಲ್ತ್ ಸ್ಟಾರ್ಟಪ್ ಕಂಪನಿಯೊಂದು ಕೇರ್ ಪ್ಲಿಕ್ಸ್ ವೈಟಲ್ಸ್ CarePlix Vital's ಎಂಬ ಆ್ಯಪ್ ಡೆವಲಪ್ ಮಾಡಿದೆ. ಇದನ್ನು ಮೊಬೈಲಿನಲ್ಲಿ ಡೌನ್ ಲೋಡ್ ಮಾಡಿಕೊಂಡು ರಕ್ತದಲ್ಲಿ ಆಕ್ಸಿಜನ್ ಲೆವೆಲ್ , ಪಲ್ಸ್ ಲೆವೆಲ್ ಮತ್ತು ಉಸಿರಾಟದ ಲೆವೆಲ್ ಮಾನಿಟರ್ ಮಾಡಬಹುದು.
ಮುಖ್ಯವಾಗಿ ದೇಹದ ಎನರ್ಜಿ ಕಾಪಾಡುವ ಕಾರ್ಯ ಮಾಡುವುದು ಆಮ್ಲಜನಕ. ನಮ್ಮ ಶರೀರದಲ್ಲಿರುವ ಹೀಮೋಗ್ಲೋಬಿನ್ ಕೆಂಪು ರಕ್ತಕಣಗಳು ಆಮ್ಲಜನಕವನ್ನು ಶ್ವಾಸಕೋಶದಿಂದ ದೇಹದಅಂಗಾಂಗಳಿಗೆ ರವಾನೆ ಮಾಡುತ್ತದೆ. ಮತ್ತೆ ಅಲ್ಲಿಂದ ಇಂಗಾಲದ ಡೈ ಆಕ್ಸೈಡನ್ನು ವಿಸರ್ಜಿಸುತ್ತದೆ. ಈ ಆಕ್ಸಿಜನ್ ದೇಹದಲ್ಲಿ ಎನರ್ಜಿಯಾಗಿ ಬದಲಾಗುತ್ತದೆ.
ಭಾರತದಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ಸೋಂಕಿನ ಮಧ್ಯೆ, ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆಯಿಂದಾಗಿ ರೋಗಿಗಳು ಪರದಾಡುವಂತಾಗಿದೆ. ಆದರೆ ಕೋವಿಡ್ -19 ದೃಢಪಟ್ಟ ಬಳಿಕ ರೋಗಿಯು ಯಾವಾಗ ಆಸ್ಪತ್ರೆಗೆ ಬರುತ್ತಾರೆ ಎಂದು ನಿಮಗೆ ತಿಳಿದಿದೆಯೇ?
Oxygen Level - ದೇಶಾದ್ಯಂತ ಕೊರೊನಾ ರೋಗಿಗಳಿಗೆ ಆಕ್ಸಿಜನ್ ಕೊರತೆಯಾಗುತ್ತಿರುವ ಹಿನ್ನೆಲೆ ಕರ್ಪೂರ, ಲವಂಗ್, ಅಜ್ವಾಯಿನ್ ಹಾಗೂ ನೀಲಗಿರಿ ಎಣ್ಣೆಯ ಮನೆಮದ್ದು ಇಂಟರ್ನೆಟ್ ಮೇಲೆ ಭಾರಿ ವೈರಲ್ (Viral Post) ಆಗುತ್ತಿದೆ. ಇವುಗಳ ಮಿಶ್ರಣಮಾಡಿ ಅದರ ಸುವಾಸ ಘ್ರಾಣಿಸಿದರೆ ದೇಹದ ಆಕ್ಸಿಜನ್ ಮಟ್ಟ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.