Raw mangoes health benefits:ಮಾವಿನಕಾಯಿ ಬಾಯಿ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯಕರ ಗುಣಗಳಿಂದ ಕೂಡಿದಲೂ ಕೂಡಿದೆ.ಮಾವಿನ ಕಾಯಿಯನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಬಹುದು.ಇದು ಚಯಾಪಚಯವನ್ನು ಕೂಡಾ ಹೆಚ್ಚಿಸುತ್ತದೆ.
Raw mango with Salt And Chilli benefits : ಮಾವಿನಕಾಯಿಗೆ ಉಪ್ಪು, ಮೆಣಸು ಹಾಕಿ ತಿನ್ನುವುದರಿಂದ ಅದರ ರುಚಿ ಹೆಚ್ಚುತ್ತದೆ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ. ಆದರೆ ಹೀಗೆ ತಿನ್ನುವುದರಿಂದ ಬಾಯಿ ರುಚಿ ಹೆಚ್ಚಾಗುವುದರ ಜೊತೆಗೆ ಕೆಲವೊಂದು ಆರೋಗ್ಯ ಪ್ರಯೋಜನಗಳು ಕೂಡಾ ಸಿಗುವುದು.
Benifits of Raw Mango : ಮಾವಿನ ಹಣ್ಣುಗಳು ಹಸಿಯಾಗಿರಲಿ ಅಥವಾ ಹಣ್ಣಾಗಿರಲಿ, ಎರಡೂ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಮಾವಿನ ಹಣ್ಣುಗಳನ್ನು ತಿನ್ನಲು ಹೆಚ್ಚಿನ ಜನರು ಬೇಸಿಗೆ ಕಾಲಕ್ಕಾಗಿ ಕಾಯುತ್ತಾರೆ.
ಬೇಸಿಗೆ ಆರಂಭವಾಗುತ್ತಿದ್ದಂತೆ ಮಾವಿನ ಸೀಸನ್ ಕೂಡಾ ಶುರುವಾಗುತ್ತದೆ. ಮಾವಿನ ಹಣ್ಣಿನಲ್ಲಿ ಹಲವು ವಿಧಗಳಿವೆ. ರಸಪುರಿ, ಅಲ್ಫಾನ್ಸೊ, ಮಲ್ಲಿಕಾ, ತೋತಾಪುರಿ, ಬೈಗನಪಲ್ಲಿ, ಪೈರಿ, ನೀಲಂ, ಮಲ್ಗೋವಾ ಹೀಗೆ ನೂರಾರು ತಳಿಗಳಿವೆ. ಈ ಹಣ್ಣಿನ ರುಚಿಯಿಂದಾಗಿ ಮಾವನ್ನು ಇಷ್ಟ ಪಡದವರು ಬಹಳ ಕಡಿಮೆ. ಮಾವಿನ ಹಣ್ಣು ಮಾತ್ರವಲ್ಲ ಮಾವಿನ ಕಾಯಿಯನ್ನು ಕೂಡಾ ಬಾಯಿ ಚಪ್ಪರಿಸಿಕೊಂಡು ತಿನ್ನುವವರಿದ್ದಾರೆ. ಮಾವಿನ ಕಾಯಿಗೆ ಉಪ್ಪು ಮೆಣಸು ಹಾಕಿಕೊಂಡು ತಿಂದರೆ ಆ ರುಚಿಗೆ ಸಾಟಿಯೇ ಇಲ್ಲ. ಇದೇ ಕಾರಣಕ್ಕೆ ಬೇಸಿಗೆ ಬಂತೆಂದರೆ ಬಹಳಷ್ಟು ಮಂದಿಗೆ ಮಾವಿನಕಾಯಿಗೆ ಉಪ್ಪು, ಮೆಣಸು ಹಾಕಿ ತಿನ್ನುವ ಅಭ್ಯಾಸವಿರುತ್ತದೆ.
Raw mango benefits : ಮಾವಿನಕಾಯಿಗೆ ಉಪ್ಪು, ಮೆಣಸು ಹಾಕಿ ತಿನ್ನುವುದರಿಂದ ಅದರ ರುಚಿ ಹೆಚ್ಚುತ್ತದೆ. ಹೀಗೆ ತಿನ್ನುವುದು ಬಾಯಿ ರುಚಿ ಹೆಚ್ಚಿಸುವುದು ಮಾತ್ರವಲ್ಲ ಕೆಲವೊಂದು ಆರೋಗ್ಯ ಲಾಭಗಳನ್ನು ಕೂಡಾ ನೀಡುತ್ತದೆ.
ಮಾವಿನಕಾಯಿ ಮತ್ತು ಪುದೀನಾದಿಂದ ಮಾಡುವ ಸಿಹಿ ಚಟ್ನಿ ಬಗ್ಗೆ ಇಲ್ಲಿನ ನಾವು ನಿಮಗೆ ತಿಳಿಸುತ್ತಿದ್ದೇವೆ. ಈ ಚಟ್ನಿ ಮಾಡುವುದು ಸುಲಭ ಜೊತೆಗೆ ಬೇಸಿಗೆಯಲ್ಲಿ ಆಹಾರದ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅನೇಕ ಆರೋಗ್ಯ ಸಂಬಂಧಿತ ಪ್ರಯೋಜನಗಳು ಇದರಲ್ಲಿ ಅಡಗಿದೆ.
Pudina-Raw Mango Recipe: ಬೇಸಿಗೆ ಕಾಲದಲ್ಲಿ ಪುದೀನ ಮತ್ತು ಕಚ್ಚಾ ಮಾವಿನ ಚಟ್ನಿ ತುಂಬಾ ಇಷ್ಟಪಡಲಾಗುತ್ತದೆ. ಪುದೀನ (Pudina) ತಂಪು ಗುಣಧರ್ಮ ಮತ್ತು ಜೀರ್ಣಕಾರಿ ಗುಣದ ಕಾರಣ ಹೊಟ್ಟೆಗೂ ಕೂಡ ಒಳ್ಳೆಯದು ಎಂದು ಪರಿಗಣಿಸಿದರೆ, ಹಸಿ ಮಾವಿನ (Raw Mango) ರುಚಿ ಎಂದರೆ ಅದನ್ನು ಸವಿಯಲು ಯಾರು ತಾನೇ ಇಷ್ಟಪಡುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.