Earth Rotate Video: ವಿಜ್ಞಾನಿಗಳು ಬಾಹ್ಯಾಕಾಶವನ್ನು ಅನ್ವೇಷಿಸುವಾಗ, ಅವರು ಭೂಮಿಯ ಬಗ್ಗೆ ಹೆಚ್ಚಿನದನ್ನು ತಿಳಿದುಕೊಳ್ಳುತ್ತಾರೆ. ಅವರು ಚಂದ್ರ ಮತ್ತು ನಕ್ಷತ್ರಗಳು ಇರುವ ಸ್ಥಳಕ್ಕೆ ಹೋಗಿ ಭೂಮಿಯನ್ನು ವೀಕ್ಷಿಸುತ್ತಾರೆ.. ಈ ರೀತಿ ನೋಡಿದಾಗ ಭೂಮಿ ಹೇಗೆ ಕಾಣಿಸುತ್ತದೆ ಎಂದು ನೀವು ನೋಡಿದ್ದೀರಾ?
ತನ್ನ ಬಜೆಟ್ ಭಾಷಣದ ಸಂದರ್ಭದಲ್ಲಿ, ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಖಾಸಗಿ ವಲಯದ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಒಂದು ಲಕ್ಷ ಕೋಟಿ ರೂಪಾಯಿಗಳ ನಿಧಿಯನ್ನು ಘೋಷಿಸಿದ್ದು, ಮುಂದಿನ ಐವತ್ತು ವರ್ಷಗಳ ಅವಧಿಗೆ ಬಡ್ಡಿ ರಹಿತ ಸಾಲವನ್ನು ಒದಗಿಸುವ ಭರವಸೆ ನೀಡಿದ್ದಾರೆ.
1961ರಲ್ಲಿ, ಅಲನ್ ಶೆಪರ್ಡ್ ಎಂಬ ವ್ಯಕ್ತಿ ಬಾಹ್ಯಾಕಾಶಕ್ಕೆ ತೆರಳಿದ ಮೊದಲ ಅಮೆರಿಕನ್ ಗಗನಯಾತ್ರಿಯಾಗಿದ್ದರು. ಅವರ ಬಾಹ್ಯಾಕಾಶ ಪ್ರಯಾಣ ಸಾಕಷ್ಟು ಸಣ್ಣ ಅವಧಿಯದಾಗಿದ್ದರಿಂದ, ಬಾಹ್ಯಾಕಾಶ ನೌಕೆಯಲ್ಲಿ ಅವರಿಗೆ ಶೌಚಾಲಯ ವ್ಯವಸ್ಥೆ ಇರಲಿಲ್ಲ. ಆದರೆ, ದುರದೃಷ್ಟವಶಾತ್ ಅವರು ರಾಕೆಟ್ ಒಳಗೆ ಪ್ರವೇಶಿಸಿದ ಬಳಿಕ, ರಾಕೆಟ್ ಉಡಾವಣೆ ಮೂರು ಗಂಟೆಗೂ ಹೆಚ್ಚಿನ ವಿಳಂಬ ಎದುರಿಸಿತು.
ದೇಹದ ದ್ರವಗಳನ್ನು ನಿರ್ವಹಿಸುವುದು ಒಂದು ಪ್ರಮುಖ ಸವಾಲೂ ಆಗಿದೆ. ಐಎಸ್ಎಸ್ ನಲ್ಲಿ ಚಿತ್ರಿಸಿರುವ ವೀಡಿಯೋಗಳ ಪ್ರಕಾರ, ದೈಹಿಕ ದ್ರವಗಳು ಬಾಹ್ಯಾಕಾಶದಲ್ಲಿ ತೇಲುವ ಚೆಂಡುಗಳಂತೆ ರೂಪುಗೊಳ್ಳುತ್ತವೆ. ಒಂದು ವೇಳೆ ಅವುಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ, ಅವು ಬಾಹ್ಯಾಕಾಶ ನೌಕೆಯಾದ್ಯಂತ ತೇಲಬಲ್ಲವು.
ಚಂದ್ರಯಾನ 3 ಸಕ್ಸ್ ಬೆನ್ನಲ್ಲೇ ಸೂರ್ಯಯಾನ ಶುರುವಾಗಿದ್ದು, ಆದಿತ್ಯ ಎಲ್ 1 ಭೂಮಿಯಿಂದ ಸೂರ್ಯನ ಬಳಿ ತಲುಪಿ ಏನೆಲ್ಲಾ ಮಾಡುತ್ತೆ, ಇದಕ್ಕೆ ಏನೆಲ್ಲಾ ಅಡೆತಡೆ ಇದೆ ಅನ್ನೊದರ ಬಗ್ಗೆ ಇಸ್ರೋ ನಿವೃತ್ತ ವಿಜ್ಞಾನಿ ಗುರು ಪ್ರಸಾದ್ ತಿಳಿಸಿದ್ದಾರೆ
China Space Agency:ಬಾಹ್ಯಾಕಾಶದಲ್ಲಿ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸುವ ದಿಕ್ಕಿನಲ್ಲಿ ಚೀನಾ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ಅದು ಒಂದು ವೇಳೆ ಸರಿಯಾಗಿ ಕಾರ್ಯರೂಪಕ್ಕೆ ಬಂದರೆರಷ್ಯಾ ನಂತರ ಅದು ವಿಶ್ವದ ಎರಡನೇ ದೇಶವಾಗಲಿದೆ. ಅದರ 3 ಗಗನಯಾತ್ರಿಗಳು 6 ತಿಂಗಳ ನಂತರ ಬಾಹ್ಯಾಕಾಶದಿಂದ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ.
ಚೀನಾ ತೈವಾನ್ ಮೇಲೆ ಆಕ್ರಮಣ ನಡೆಸುವ ಸಾಧ್ಯತೆಗಳಿವೆ ಎಂಬ ಭಯದ ವಾತಾವರಣವೂ ನಿರ್ಮಾಣವಾಗಿದ್ದು, ತೈವಾನ್ ಅನ್ನು ಚೀನಾ ತನ್ನ ಪ್ರದೇಶ ಎಂದು ಪರಿಗಣಿಸುತ್ತದೆ. ಅಮೆರಿಕಾ ಸತತವಾಗಿ ತೈವಾನ್ಗೆ ಬೆಂಬಲವಾಗಿ ನಿಂತಿದ್ದು, ಆ ಪ್ರದೇಶದಲ್ಲಿ ಮಿಲಿಟರಿ ಅಭ್ಯಾಸವನ್ನೂ ನಡೆಸುತ್ತದೆ. ಪ್ರಸ್ತುತ ಚೀನಾ ಮತ್ತು ಅಮೆರಿಕಾಗಳ ನಡುವಿನ ಪ್ರಕ್ಷುಬ್ಧತೆ ಈ ಸಮಸ್ಯೆಗಳನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ.
Human and Universe: ಬಾಹ್ಯಾಕಾಶ ಸಂಬಂಧಿತ ರಹಸ್ಯಗಳನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿ ವಿಜ್ಞಾನಿಗಳು ನಿರಂತರವಾಗಿ ಸಂಶೋಧನೆಗಳನ್ನು ನಡೆಸುತ್ತಿರುತ್ತಾರೆ. ಇನ್ನು ಇವೆಲ್ಲದರ ನಡುವೆ ಮನುಷ್ಯನ ದೇಹದ ಕೆಲ ಅಂಗಗಳು ಮತ್ತು ಬ್ರಹ್ಮಾಂಡದ ರಚನೆಗಳೊಂದಿಗೆ ಹೋಲಿಕೆ ಇವೆ ಎಂಬ ಮಾತು ಕೇಳಿ ಬರುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲವೊಂದಿಷ್ಟು ಫೋಟೋಗಳು ಇಲ್ಲಿವೆ ನೋಡಿ. ಈ ಚಿತ್ರಗಳನ್ನು ನೋಡಿದರೆ ನಿಮಗೆ ಆಶ್ಚರ್ಯವಾಗುವುದು ಖಂಡಿತ.
European Space Agency: ಯುರೋಪಿಯನ್ ಸ್ಪೇಸ್ ಏಜೆನ್ಸಿ ಅಚ್ಚರಿಗೊಳಿಸುವ ವೀಡಿಯೊವನ್ನು ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ಹಾವು ಹರಿದಾಡುತ್ತಿರುವಂತೆ ಕಾಣುತ್ತದೆ. ಇವೆಲ್ಲದರ ಮಧ್ಯೆ ಸೂರ್ಯನ ತಾಪಮಾನವು ತುಂಬಾ ಹೆಚ್ಚಾಗಿರುವಂತೆ ಕಂಡುಬರುತ್ತಿದೆ. ಯಾವುದೇ ಜೀವಿ ಅದನ್ನು ತಲುಪಲು ಅಸಾಧ್ಯವಾಗುವಂತೆ ಗೋಚರವಾಗುತ್ತಿದೆ. ಹಾಗಾದ್ರೆ ಸೂರ್ಯನಲ್ಲಿ ಕಂಡುಬಂದ ಈ ವಸ್ತು ಏನು ಎಂಬ ಗೊಂದಲಕ್ಕೆ ವಿಜ್ಞಾನಿಗಳು ಉತ್ತರವನ್ನು ನೀಡಿದ್ದಾರೆ.
ಇದೀಗ, ಆಶ್ಚರ್ಯಕರ ಸುದ್ದಿಯೊಂದು ಬೆಳಕಿಗೆ ಬಂದಿದೆ. ಬಾಹ್ಯಾಕಾಶದಿಂದ ಕೆಲವು ನಿಗೂಢ ರೇಡಿಯೊ ಸಿಗ್ನಲ್ ಗಳು ಸಿಗುತ್ತಿವೆ ಎನ್ನಲಾಗಿದೆ. ಈ ಸಿಗ್ನಲ್ ಗಳು ಸಾಮಾನ್ಯ ರೇಡಿಯೊ ಸಿಗ್ನಲ್ ಗಳಿಗಿಂತ ಸಂಪೂರ್ಣ ಭಿನ್ನವಾಗಿದೆ ಎಂದು ಹೇಳಲಾಗುತ್ತಿದೆ.
Alien life in space: ಅನ್ಯಲೋಕದ ಜೀವಿಗಳ ಹುಡುಕಾಟವು ವರ್ಷಗಳಲ್ಲಿ ಹಲವಾರು ವಿಜ್ಞಾನಿಗಳಿಗೆ ಪ್ರೇರಕ ಶಕ್ತಿಯಾಗಿದೆ ಮತ್ತು ಅವರಿಗೆ ಸಹಾಯ ಮಾಡಲು ನಾಸಾ ಒಂದು ದೊಡ್ಡ ಹೆಜ್ಜೆಯಿಡಲು ಸಿದ್ಧವಾಗಿದೆ.
Jeff Bezos Predictions: ಭವಿಷ್ಯದಲ್ಲೊಂದು ದಿನ ಬಾಹ್ಯಾಕಾಶದಲ್ಲಿ ನಗರಗಳು ಇರಲಿದ್ದು ಮತ್ತು ನಂತರ ಬಾಹ್ಯಾಕಾಶದಲ್ಲಿ ಜನಿಸಿದ ಜನರು ರಜೆಗಾಗಿ ಭೂಮಿಗೆ ಬರಲಿದ್ದಾರೆ ಎಂದು ಅಮೆರಿಕದ ಬಾಹ್ಯಾಕಾಶ ಕಂಪನಿ ಬ್ಲೂ ಒರಿಜಿನ್ ಸಂಸ್ಥಾಪಕ ಜೆಫ್ ಬೆಜೋಸ್ (Blue Origin Founder Jeff Bezos) ಹೇಳಿದ್ದಾರೆ.
Mysterious Signals: 2019 ರಲ್ಲಿ, ಬಾಹ್ಯಾಕಾಶದಿಂದ ಕೆಲ ಸಿಗ್ನಲ್ ಗಳನ್ನು ಸ್ವೀಕರಿಸಲಾಗಿತ್ತು. ಅದರ ನಂತರ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಎಲ್ಲಾ ವಿಜ್ಞಾನಿಗಳು ಆಶ್ಚರ್ಯಚಕಿತರಾಗಿದ್ದಾರೆ. ಈ ಸಿಗ್ನಲ್ ಗಳನ್ನು ಎಲಿಯನ್ ಗಳು ಕಳುಹಿಸುತ್ತಿವೆ ಎಂದು ಈ ಮೊದಲು ನಂಬಲಾಗಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.