Transit of Rahu 2024: ನವೆಂಬರ್ 10ರಂದು ರಾಹು ಉತ್ತರ ಭಾದ್ರಪದದ ಎರಡನೇ ಹಂತದಲ್ಲಿ ಸಂಕ್ರಮಿಸುತ್ತಾನೆ. ಇದಾದ ನಂತರ ಜನವರಿ 10ರವರೆಗೆ ರಾಹು ಉತ್ತರ ಭಾದ್ರಪದ ಎರಡನೇ ಭಾಗದಲ್ಲಿ ಇರುತ್ತಾನೆ. ಇದರ ನಂತರ ಅದು ರೇವತಿ ನಕ್ಷತ್ರವನ್ನು ಪ್ರವೇಶಿಸುತ್ತದೆ.
Vastu tips: ನಾವು ಮನೆಯಲ್ಲಿ ಇಡುವ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಇರಿಸಿದರೆ ಮಾತ್ರ ಧನಾತ್ಮಕ ಶಕ್ತಿಗಳು ಹೆಚ್ಚಾಗುತ್ತವೆ. ಎಸಿ, ಏರ್ ಕೂಲರ್, ಫ್ರಿಜ್ ಇತ್ಯಾದಿ ವಸ್ತುಗಳನ್ನು ಸರಿಯಾದ ಸ್ಥಳದಲ್ಲಿ ಇಟ್ಟಾಗ ಮಾತ್ರ ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಇವನ್ನು ತಪ್ಪಾದ ಸ್ಥಳದಲ್ಲಿ ಅಥವಾ ತಪ್ಪಾದ ದಿಕ್ಕಿನಲ್ಲಿ ಇರಿಸುವುದರಿಂದ ವಾಸ್ತು ದೋಷ ಉಂಟಾಗಬಹುದು ಇವು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಬಹುದು.
Sofia Hayat: ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪಡೆಯುವುದು ಸಾಮಾನ್ಯವಾಗಿ ಹೋಗಿದೆ, ಅದರಲ್ಲೂ ಸೆಲೆಬ್ರಿಟಿಗಳಲ್ಲಿ ವಿಚ್ಛೇದನ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಜೊತೆ ಜೊತೆಯಾಗಿ ಕಾಣಿಸಿಕೊಳ್ಳುವವರು ನಾಳೆ ಹಠಾತ್ ವಿಚ್ಛೆದನ ಘೋಷಿಸಿಬಿಡುತ್ತಾರೆ. ಅದ್ದೂರಿಯಾಗಿ ಮದುವೆ ಮಾಡಿಕೊಳ್ಳುವ ಸೆಲೆಬ್ರಿಟಿಗಳು ಒಂದಾಣಿಕೆ ಇಲ್ಲದೆ ದೂರವಾಗಲು ನಿರ್ಧರಿಸುತ್ತಾರೆ.
Nails : ರಾತ್ರಿ ಹೊತ್ತು ಉಗುರು ಕತ್ತರಿಸುವ ಅಭ್ಯಾಸವಿದ್ಯಾ ಅದನ್ನು ಮೊದಲು ನಿಲ್ಲಿಸಿ, ಮನೇಲಿ ಯಾವಾಗಲೂ ರಾತ್ರಿ ಹೊತ್ತು ಉಗುರನ್ನು ಕತ್ತರಿಸಬಾರದು ಎಂದು ಹೇಳುತ್ತಲೇ ಇರುತ್ತಾರೆ ಅದು ಯಾಕೆ ಗೊತ್ತಾ ಇಲ್ಲಿದೆ ನೋಡಿ.
Bigg Boss Kannada 10: ಬಿಗ್ಬಾಸ್ ಕನ್ನಡ 10ರ ಶೋದಲ್ಲಿ ಸ್ಕೂಲ್ ಟಾಸ್ಕ್ ನೀಡಲಾಗಿದ್ದು, ಅದರಲ್ಲಿ ನಿನ್ನೆಯ ಸಂಚಿಕೆಯಲ್ಲಿ ಸಂಗೀತಾ ಆಧ್ಯಾತ್ಮ ಶಿಕ್ಷಕಿ ಆಗಿದ್ದು, ಶಿಕ್ಷಕಿಯಾಗಿ ಆಧ್ಯಾತ್ಮದ ಬಗ್ಗೆ ಪಾಠ ಮಾಡಿದ್ದು, ವೀಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದ್ದು, ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.
ಆಧ್ಯಾತ್ಮಿಕತೆ ಎಂದರೇನು?
ಆಧ್ಯಾತ್ಮಿಕತೆಯು ಸ್ವಯಂ ಮೀರಿದ ಯಾವುದೋ ಒಂದು ನಂಬಿಕೆಯ ವಿಶಾಲ ಪರಿಕಲ್ಪನೆಯಾಗಿದೆ. ಇದು ಜೀವನದ ಅರ್ಥ, ಜನರು ಪರಸ್ಪರ ಹೇಗೆ ಸಂಪರ್ಕ ಹೊಂದಿದ್ದಾರೆ, ಬ್ರಹ್ಮಾಂಡದ ಬಗೆಗಿನ ಸತ್ಯಗಳು ಮತ್ತು ಮಾನವ ಅಸ್ತಿತ್ವದ ಇತರ ರಹಸ್ಯಗಳ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸಲು ಶ್ರಮಿಸುತ್ತದೆ.
ಗುರು ಪೂರ್ಣಿಮೆಯನ್ನು ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ನಮ್ಮ ಮನಸ್ಸು ಚಂದ್ರನೊಂದಿಗೆ ಸಂಪರ್ಕ ಹೊಂದಿದೆ. ಹುಣ್ಣಿಮೆಯು ಪರಿಪೂರ್ಣತೆಯ ಪರಾಕಷ್ಟೆ ಹಾಗು ಆಚರಣೆಯ ಸಂಕೇತವಾಗಿದೆ.ಈ ದಿನ ನಾವು ಜ್ಞಾನ ಮತ್ತು ಪ್ರೀತಿಯನ್ನು ಒಟ್ಟಿಗೆ ಆಚರಿಸುತ್ತೇವೆ. ಹುಣ್ಣಿಮೆಯು ಪ್ರೀತಿಯ ಸಂಕೇತವಾಗಿದೆ ಮತ್ತು ಜ್ಞಾನವು ಪ್ರೀತಿಯಿಂದ ತುಂಬಿದೆ. ಇದು ನಮ್ಮ ಕ್ರೆಡಿಟ್ಗಳು ಮತ್ತು ಡೆಬಿಟ್ಗಳನ್ನು ಪ್ರತಿಬಿಂಬಿಸುವ ದಿನವಾಗಿದೆ. ನೀವು ಹಿಂದೆ ಸಾಧಿಸಿದ ಎಲ್ಲದಕ್ಕೂ ಕೃತಜ್ಞರಾಗಿರಬೇಕು ಇದನ್ನು ಅರಿತುಕೊಂಡು ನಿಮ್ಮ ದಾರಿಯಲ್ಲಿ ಬಂದ ಎಲ್ಲದಕ್ಕೂ ಕೃತಜ್ಞತೆಯನ್ನು ಅನುಭವಿಸಿ - ಇದನ್ನು ಆಚರಿಸುವುದು ಮತ್ತು ಈ ಜ್ಞಾನವನ್ನು ಉಳಿಸಿದ ಗುರುಗಳ ಸಂಪ್ರದಾಯವು ಗುರು ಪೂರ್ಣಿಮೆಯಾಗಿದೆ.
ಹಿರಿಯರು ದಾನ ಮಾಡಿದನ್ನೂ ಬೀಡದ ಮಕ್ಕಳಿರುವ ಇಂದಿನ ಯುಗದಲ್ಲಿ ಹಿಂದೂ ದೇವಾಲಯಕ್ಕೆ ಮುಸ್ಲಿಂ ಮುಖಂಡನೋರ್ವ ಲಕ್ಷಗಟ್ಟಲೆ ಬೆಲೆ ಬಾಳುವ ಭೂಮಿಯನ್ನು ಕೊಡುಗೆಯಾಗಿ ನೀಡಿ ಭಾವೈಕ್ಯತೆ ಮೆರೆದಿದ್ದಾರೆ.
Gayatri Mantra Benefits: ತಾಯಿ ಗಾಯತ್ರಿಯನ್ನು ತ್ರಿದೇವನ ಆರಾದ್ಯ ಎಂದು ಹೇಳಲಾಗುತ್ತದೆ. ಹಿಂದೂ ಧರ್ಮದಲ್ಲಿ ಗಾಯತ್ರಿ ಮಂತ್ರಕ್ಕೆ ವಿಶೇಷ ಮಹತ್ವವಿದೆ. ಈ ಮಂತ್ರವನ್ನು ನಿಯಮಿತ ರೂಪದಲ್ಲಿ ಪಠಿಸುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ ಮತ್ತು ಜೀವನದಲ್ಲಿ ಸಾಕಷ್ಟು ಸಂತೋಷ ಹರಿದುಬರುತ್ತೆ ಎಂಬುದು ಧಾರ್ಮಿಕ ನಂಬಿಕೆಯಾಗಿದೆ. ಇದನ್ನು ಅತ್ಯಂತ ಪ್ರಭಾವಶಾಲಿ ಮಂತ್ರವೆಂದು ಪರಿಗಣಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.