Trigrahi Yoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಂದು ರಾಶಿಚಕ್ರ ಚಿಹ್ನೆಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಗ್ರಹಗಳು ಒಟ್ಟಿಗೆ ಕೂಡಿದಾಗ ಶುಭ-ಅಶುಭ ಯೋಗಗಳು ನಿರ್ಮಾಣವಾಗುತ್ತವೆ.
ಸೂರ್ಯ, ಶನಿ ಮತ್ತು ಬುಧಗಳ ಸಂಯೋಗದಿಂದ ತ್ರಿಗ್ರಾಹಿ ಯೋಗವು ರೂಪುಗೊಳ್ಳುತ್ತದೆ. ಈ ಯೋಗದ ರಚನೆಯಿಂದಾಗಿ, ಕೆಲವು ರಾಶಿಯವರ ಅದೃಷ್ಟ ಬದಲಾಗುವುದು. ಆಕಸ್ಮಿಕ ಧನಲಾಭವಾಗಿ ಜೀವನ ಪ್ರಗತಿಯತ್ತ ಸಾಗುವುದು.
Weekly Horoscope August 19th to August 25th: ಆಗಸ್ಟ್ 19ರಿಂದ ಆಗಸ್ಟ್ 25ರವರೆಗೆ ಈ ವಾರ ಶುಭಕರ ಯೋಗಗಳಲ್ಲಿ ಒಂದಾದ ತ್ರಿಗ್ರಾಹಿ ಯೋಗ ನಿರ್ಮಾಣವಾಗಿದೆ. ಈ ವಾರ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
February Graha Gochar: 2024ರ ಫೆಬ್ರವರಿ ತಿಂಗಳಿನಲ್ಲಿ ಬುಧ, ಮಂಗಳ, ಶುಕ್ರ ಮತ್ತು ಸೂರ್ಯ ಗ್ರಹಗಳ ಸಂಚಾರದಲ್ಲಿ ಬದಲಾವಣೆ ಕಂಡು ಬರಲಿದೆ. ಇದಲ್ಲದೆ, ಶನಿ ಗ್ರಹವು ಕುಂಭ ರಾಶಿಯಲ್ಲಿ ಅಸ್ತಮಿಸಲಿದ್ದಾನೆ. ಇದರ ಪರಿಣಾಮ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ.
Trigrahi Yoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಂದೇ ರಾಶಿಯಲ್ಲಿ ಮೂರು ರಾಶಿಗಳು ಸಂಯೋಜನೆ ಹೊಂದಿದಾಗ ಶುಭಕರ ತ್ರಿಗ್ರಾಹಿ ಯೋಗ ರೂಪುಗೊಳ್ಳುತ್ತದೆ. ಇದರ ಪರಿಣಾಮ ದ್ವಾದಶ ರಾಶಿಗಳ ಮೇಲೂ ಕಂಡು ಬರುತ್ತದೆ.
November Grah Gochar: ನವೆಂಬರ್ ತಿಂಗಳಿನಲ್ಲಿ ಸಾಲು ಸಾಲು ಹಬ್ಬಗಳು ಬರಲಿವೆ. ಈ ತಿಂಗಳು ಬೆಳಕಿನ ಹಬ್ಬ ದೀಪಾವಳಿಯನ್ನು ಸಹ ಆಚರಿಸಲಾಗುತ್ತಿದೆ. ಅದಕ್ಕೂ ಮೊದಲು ನವೆಂಬರ್ನಲ್ಲಿ ಶನಿ ದೇವ ಸೇರಿದಂತೆ ಐದು ಪ್ರಮುಖ ಗ್ರಹಗಳ ಸಂಚಾರದಲ್ಲಿ ಬದಲಾವಣೆ ಆಗಲಿದೆ.
Akhanda Graha Yoga: ಬರೋಬ್ಬರಿ 30 ವರ್ಷಗಳ ಬಳಿಕ ನವರಾತ್ರಿ ಸಂದರ್ಭದಲ್ಲಿ ಶುಭ ಯೋಗಗಳು ರೂಪುಗೊಳ್ಳುತ್ತಿದೆ. ಇದರ ಪರಿಣಾಮವಾಗಿ ಮೂರು ರಾಶಿಯ ಜನರು ಅದೃಷ್ಟದ ಸರದಾರರಾಗುತ್ತಾರೆ. ಅಂತಹ ಲಕ್ಕಿ ರಾಶಿಯವರು ಯಾರೆಂಬುದನ್ನು ತಿಳಿದುಕೊಳ್ಳೋಣ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 50 ವರ್ಷಗಳ ನಂತರ, ಸಿಂಹ ರಾಶಿಯಲ್ಲಿ ಬುಧ, ಮಂಗಳ ಮತ್ತು ಶುಕ್ರ ಗ್ರಹಗಳು ಸೇರುತ್ತಿವೆ. ಸಿಂಹ ರಾಶಿಯಲ್ಲಿ ತ್ರಿಗ್ರಾಹಿ ಯೋಗವು ರೂಪುಗೊಳ್ಳುವುದರಿಂದ, ಕೆಲವು ರಾಶಿಯವರು ವಿಶೇಷ ಪ್ರಯೋಜನ ಪಡೆಯುತ್ತಾರೆ.
ತ್ರಿಗ್ರಾಹಿ ಯೋಗ 2023: ಜ್ಯೋತಿಷ್ಯದ ಪ್ರಕಾರ 50 ವರ್ಷಗಳ ನಂತರ 3 ಗ್ರಹಗಳ ಅದ್ಭುತ ಸಂಯೋಜನೆಯು ಸಂಭವಿಸಲಿದೆ. ಸಿಂಹ ರಾಶಿಯಲ್ಲಿ ಬುಧ, ಶುಕ್ರ ಮತ್ತು ಮಂಗಳನ ಸಂಯೋಗವು ರೂಪುಗೊಳ್ಳುತ್ತಿದೆ, ಇದು ದೊಡ್ಡ ಬದಲಾವಣೆಯನ್ನು ತರಲಿದೆ.
Trigrahi Yoga In Mesha: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಒಂದು ರಾಶಿಯಲ್ಲಿ ಎರಡು ಅಥವಾ ಅದಕ್ಕಿಂತಲೂ ಹೆಚ್ಚು ಗ್ರಹಗಳು ಒಟ್ಟಿಗೆ ಸೇರಿದಾಗ ಗ್ರಹಗಳ ಯುತಿ ಸಂಭವಿಸುತ್ತದೆ. ಇದೀಗ ಈ ತಿಂಗಳಾಂತ್ಯದಲ್ಲಿ ಮೇಷ ರಾಶಿಯಲ್ಲಿ ಮೂರು ಪ್ರಮುಖ ಗ್ರಹಗ್ಲೌ ಸಂಯೋಜನೆಗೊಳ್ಳಲಿದ್ದು ಇದರಿಂದ ತ್ರಿಗ್ರಾಹಿ ಯೋಗ ರೂಪುಗೊಳ್ಳಲಿದೆ.
Trigrahi Yog In Meen: ಬುಧ ಮತ್ತು ಗುರು ಈಗಾಗಲೇ ಕುಳಿತಿರುವ ಮೀನ ರಾಶಿಯನ್ನು ಸೂರ್ಯನು ಪ್ರವೇಶಿಸಿದ್ದಾನೆ ಎಲ್ಲಾ 12 ರಾಶಿಗಳ ಜೀವನದಲ್ಲಿ ಇದರ ಪರಿಣಾಮ ಕಾಣಬಹುದು. ಮೂರೂ ಗ್ರಹಗಳು ಒಟ್ಟಿಗೆ ಇರುವಾಗ ಶಕ್ತಿಯುತವಾದ ತ್ರಿಗ್ರಾಹಿ ಯೋಗ ರಚನೆಯಾಗುತ್ತದೆ.
Makar Sankranti 2023 Donation: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜನವರಿ 14ರ ರಾತ್ರಿ ಸೂರ್ಯ ದೇವನು ಧನು ರಾಶಿಯಿಂದ ಹೊರಬಂದು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಈ ದಿನ ಸ್ನಾನ ದಾನಕ್ಕೆ ವಿಶೇಷ ಮಹತ್ವವಿದೆ.
Trigrahi Yoga: ಈ ತಿಂಗಳು ಮಿಥುನ ರಾಶಿಯಲ್ಲಿ ಮೂರು ಪ್ರಮುಖ ಗ್ರಹಗಳು ತ್ರಿಗ್ರಾಹಿ ಯೋಗವನ್ನು ರೂಪುಸುತ್ತಿವೆ. ಒಂದೇ ರಾಶಿಯಲ್ಲಿ ಮೂರು ಪ್ರಮುಖ ಗ್ರಹಗಳ ಸಂಯೋಜನೆಯಿಂದ ಈ ವಿಶೇಷ ಯೋಗ ರೂಪುಗೊಳ್ಳುತ್ತಿದೆ. ಈ ತ್ರಿಗ್ರಾಹಿ ಯೋಗವು ಮೂರು ರಾಶಿಯವರಿ ಹಣದ ಮಳೆ ಸುರಿಸಲಿದೆ ಎಂದು ಹೇಳಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.