ತುಮಕೂರು ಜಿಲ್ಲೆಯಲ್ಲಿ ತಡರಾತ್ರಿ ಮಳೆ ಅಬ್ಬರ
ಹೆಚ್. ಬೈರಾಪುರ ಗ್ರಾಮದ ಸೇತುವೆಗಳು ಜಲಾವೃತ
ತಿಪಟೂರು ತಾಲೂಕಿನ ಹೆಚ್ ಬೈರಾಪುರ ಸೇತುವೆಗಳು
ಭಾರಿ ಮಳೆಯಿಂದ ಸೇತುವೆ ಮೇಲೆ ಹರಿಯುತ್ತಿರುವ ನೀರು
ಸೇತುವೆ ದಾಟಲಾಗದೆ ವಾಹನ ಸವಾರರ ಪರದಾಟ
ತುಮಕೂರಲ್ಲಿ ಪೋಷಕರ ಎಚ್ಚರಿಕೆಯಿಂದ ತಪ್ಪಿದ ಭಾರೀ ಅನಾಹುತ
ಸಕಾಲದ ಚಿಕಿತ್ಸೆಯಿಂದ ಬದುಕುಳಿದ ನಾಲ್ವರು SSLC ವಿದ್ಯಾರ್ಥಿಗಳು
ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ ಶಿಕ್ಷಕರು
ಮತದಾನ ಮಾಡಿ ಗಮನ ಸೆಳೆದ ಸಿದ್ದಲಿಂಗೇಶ್ವರ ಸ್ವಾಮೀಜಿ
ಹಸುವಿಗೆ ಹಣ್ಣು ತಿನ್ನಿಸಿ ಮತದಾನಕ್ಕೆ ಹಾಜರಾದ ಸಿದ್ದಗಂಗಾ ಶ್ರೀ
ಸಿದ್ದಗಂಗೆಯ ಶ್ರೀ ಸಿದ್ದಲಿಂಗೇಶ್ವರ ಸ್ವಾಮೀಜಿ
ಮತಗಟ್ಟೆ ಸಂಖ್ಯೆ 113ರಲ್ಲಿ ಹಕ್ಕು ಚಲಾಯಿಸಿದ ಶ್ರೀಗಳು
ಮಾರ್ಚ್ 9ಕ್ಕೆ ಕೊಬ್ಬರಿ ಮಾರಾಟಕ್ಕೆ ನೋಂದಣಿ ಅಂತ್ಯವಾಗಿದ್ದು, 9 ಜಿಲ್ಲೆಯಿಂದ 58,893 ರೈತರು ನೋಂದಣಿ ಮಾಡಿಸಿದ್ದಾರೆ. ಕೊಬ್ಬರಿ ಖರೀದಿಸಲು ರಾಜ್ಯ ಕೃಷಿ ಮಾರಾಟ ಮಂಡಳಿಯನ್ನು ನೋಡೆಲ್ ಏಜೆನ್ಸಿಯಾಗಿ ನೇಮಿಸಲಾಗಿದೆ ಎಂದು ಹೇಳಲಾಗಿದೆ.
ಕಾಂಗ್ರೆಸ್ನ ಪ್ರಬಲ ಲಿಂಗಾಯತ ನಾಯಕ ಲೋಕೇಶ್ವರ್ ಬೇಸರ
ತಿಪಟೂರು ಕಾಂಗ್ರೆಸ್ ಕೆ.ಷಡಕ್ಷರಿ ವಿರುದ್ದ ಸಿಡಿದೆದ್ದ ಲೋಕೇಶ್ವರ್
ನಿನ್ನೆ ಸಂಜೆ ಸಭೆ ಕರೆದು ಕಾಂಗ್ರೆಸ್ ಪರ ಕೆಲಸ ಮಾಡದಂತೆ ತೀರ್ಮಾನ
ಕಾಂಗ್ರೆಸ್ ನಾಯಕರ ಕೊಲೆ ಬೆದರಿಕೆ ಮೇಲ್ ವಿಚಾರ
ಮೇಲ್ ಬಂದಿದೆ ಅದನ್ನು ನಾವು ಕಳಿಸಿ ಕೊಟ್ಟಿದ್ದೇವೆ
ತನಿಖೆ ಆಗುತ್ತೆ ರಾಜ್ಯವನ್ನು ಸುಭೀಕ್ಷವಾಗಿ ಇಡಬೇಕು
ತುಮಕೂರಿನಲ್ಲಿ ಕಾಡಸಿದ್ದೇಶ್ವರ ಮಠದಲ್ಲಿ ಡಿಕೆಶಿ ಹೇಳಿಕೆ
Rameshwaram Cafe Blast: ಬೆಂಗಳೂರಿನ ವೈಟ್ಫೀಲ್ಡ್ ಬಳಿಯ ಬ್ರೂಕ್ಫೀಲ್ಡ್ನ ರಾಮೇಶ್ವರಂ ಕೆಫೆಯಲ್ಲಿ ಶನಿವಾರ ಭಾರೀ ಸ್ಫೋಟ ಸಂಭವಿಸಿದ್ದು, ಮೂವರು ಸಿಬ್ಬಂದಿ ಸೇರಿದಂತೆ 9 ಮಂದಿ ಗಾಯಗೊಂಡಿದ್ದಾರೆ.
Crime News: ಆತ ಅತಿಥಿ ಶಿಕ್ಷಕ ಪ್ರವೃತಿಯಲ್ಲಿ ಮಾಟಗಾರ.. ಅಮಾವಾಸ್ಯೆ ಪೂಜೆ ಮುಗಿಸಿ ಮನೆಗೆ ಬರ್ತಾ ಇದ್ದ ಆತನನ್ನು ಜಮೀನಿನಲ್ಲಿ ಭೀಕರವಾಗಿ ಕೊಚ್ಚಿ ಹತ್ಯೆ ಮಾಡಲಾಗಿತ್ತು. ಹತ್ಯೆಯ ಹಿಂದೆ ಮಾಟಾಮಾಂತ್ರ ಅನ್ನೋ ಮಾತು ಕೇಳಿ ಬಂದಿತ್ತು. ಆದರೆ ಕೊಲೆಯ ಬೆನ್ನತ್ತಿದ ಖಾಕಿಗೆ ಸ್ಫೋಟಕ ತಿರುವು ಸಿಕ್ಕಿದೆ. ಕೊಚ್ಚಿ ಕೊಂದವರು ಈಗ ಜೈಲು ಪಾಲಾಗಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.