ಕಲ್ಪತರು ನಾಡಿನ ಬ್ಯಾಂಕ್ ನಲ್ಲಿ ಬಹುಕೋಟಿ ವಂಚನೆ.. ಬಹುಕೋಟಿ ವಂಚನೆ ಹಿನ್ನೆಲೆ ಆಡಳಿತ ಮಂಡಳಿ ವಿರುದ್ಧ ಎಫ್ ಐಆರ್.. ತುಮಕೂರಿನ ಟಿಜಿಎಂಸಿ ಬ್ಯಾಂಕ್ ನ ಆಡಳಿತ ಮಂಡಳಿ ವಿರುದ್ಧ ಆರೋಪ.. ಬ್ಯಾಂಕಿಗೆ ಹಾಗೂ ಸದಸ್ಯರಿಗೆ 32.60 ಕೋಟಿ ರೂ. ನಷ್ಟದ ಹಿನ್ನಲೆ ದೂರು.. ಬ್ಯಾಂಕ್ ಸದಸ್ಯ ಜಿ.ಎಸ್. ಬಸವರಾಜು ಎನ್ ಇಪಿಎಸ್ ಠಾಣೆಗೆ ದೂರು
ಕೋಮುಗಲಭೆ ಎಬ್ಬಿಸುವ ಕ್ರಿಮಿನಲ್ಗಳಿಗೆ ಬೆಂಬಲವಾಗಿ ರಾಜ್ಯದ ಕೋಮುವಾದಿ ಕಾಂಗ್ರೆಸ್ ಸರ್ಕಾರ ನಿಂತಿರುವುದಂತು ಸ್ಪಷ್ಟ. ಕೋಲಾರದಲ್ಲಿ ಆರಂಭವಾದ ಕೋಮುದಳ್ಳುರಿ, ಶಿವಮೊಗ್ಗವನ್ನು ದಾಟಿ, ಈಗ ವಿಜಯಪುರದ ಆಲಮಟ್ಟಿಗೆ ಕಾಲಿಟ್ಟಿದೆ ಎಂದು ಬಿಜೆಪಿ ಟೀಕಿಸಿದೆ.
Ksheera Bhagya: ಬಡವರು, ಮಧ್ಯಮ ವರ್ಗದವರ ಬದುಕಿಗೆ ಅನುಕೂಲ ಆಗುವ ಕಾರ್ಯಕ್ರಮವನ್ನು ನಾವು ರೂಪಿಸಿದರೆ ಬಿಜೆಪಿ ಯವರು ಅಡ್ಡಗಾಲು ಹಾಕಿ ಕಾರ್ಯಕ್ರಮ ವಿಫಲಗೊಳಿಸಲು ಯತ್ನಿಸಿದರು. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಬಡವರ ಪರ ಕಾರ್ಯಕ್ರಮ ನೀಡಿದ್ದರಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಅಪ್ಪಟ ಸುಳ್ಳು ಹೇಳಿದರು ಎಂದು ಟೀಕಿಸಿದರು.
Tomato Price in Karnataka: ದೇಶದಲ್ಲಿ ಟೊಮೇಟೊ ದರ ದಿನೇ ದಿನೇ ಕುಸಿತ ಕಾಣುತ್ತಿದೆ. ರಾಜ್ಯದ ಕೆಲವು ಎಪಿಎಂಸಿಯಲ್ಲಿ ಟೊಮೇಟೊ ದರ ಕೆಜಿಗೆ 14 ರೂ.ನಂತೆ ಮಾರಾಟವಾಗುತ್ತಿದೆ. ಅನೇಕ ಸ್ಥಳಗಳಲ್ಲಿ 20 ರೂ. ಇದೆ. ಬೆಂಗಳೂರಿನಲ್ಲಿ ಟೊಮೇಟೊ 30-35 ರೂ. ನಂತೆ ಮಾರಾಟವಾಗುತ್ತಿದೆ.
ತುಮಕೂರು ನಗರದ ನಾಲ್ಕು ಇಂದಿರಾ ಕ್ಯಾಂಟಿನ್ ಗಳು ಏಕಾಏಕಿ ಕಾರ್ಯಸ್ಥಗಿತಗೊಳಿಸಿವೆ. ಕಾಂಗ್ರೆಸ್ ಸರ್ಕಾರದ ಬಹುಜನಪ್ರಿಯ ಯೋಜನೆ ತುಮಕೂರನಲ್ಲಿ ಸ್ಥಗಿತಗೊಳಲು ಕಾರಣ ಇಂದಿರಾ ಕ್ಯಾಂಟಿನ್ ನ ಸಿಬ್ಬಂದಿಗಳ ಸಂಬಳ ಸಮಸ್ಯೆ.
ಆರು ಗಂಟೆಗಳ ಕಾಲ ನಿರಂತರ ಶೋಧಕಾರ್ಯ ನಡೆದಿತ್ತು ಮಹದೇವಪ್ಪ, ಹಾಗೂ ಶಂಕರ್ ಮೃತದೇಹ ಪತ್ತೆಯಾಗಿಲ್ಲ ರಾತ್ರಿಯಾದ ಹಿನ್ನೆಲೆ ಶೋಧಕಾರ್ಯ ಸ್ಥಗಿತಗೊಳಿಸಲಾಗಿದೆ ಇಂದೂ ಶೋದಕಾರ್ಯ ನಡೆಸಲಿರುವ ಅಗ್ನಿಶಾಮಕ ದಳ ಮೂರು ಅಗ್ನಿಶಾಮಕದಳ ತಂಡ ಹಾಗೂ ಪೊಲೀಸರು
ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನೋಟಿಫಿಕೇಷನ್ ಸಾಮಾಜಿಕ ವಿಧಾನಸಭಾ ಕ್ಷೇತ್ರಗಳನ್ನು ಸೃಷ್ಟಿ ಜಾಲತಾಣದಲ್ಲಿ ಸದ್ದು ತುಮಕೂರು ಜಿಲ್ಲೆ ಕೊರಟಗೆರೆ ಕ್ಷೇತ್ರದ ತೋವಿನಕೆರೆ ಶಾಲೆಯ ಚುನಾವಣೆ
ಎಂದಿನಂತೆ ಗಂಡ ಹೆಂಡತಿ ನಡುವೆ ಜಗಳವಾಗಿದೆ. ಇದರಿಂದ ಕುಪಿತಗೊಂಡ ಪತಿ ವಿನೋದ್ ಪತ್ನಿಗೆ ಹೆದರಿಸಲು ಮೈಮೇಲೆ ಪೆಟ್ರೋಲ್ ಸುರಿದು ಕೊಂಡು ಬೆಂಕಿ ಕಡ್ಡಿ ಹಚ್ಚಿದ್ದಾನೆ. ಕ್ಷಣಾರ್ಥದಲ್ಲಿ ಇಡೀ ದೇಹ ಬೆಂಕಿ ಆವರಿಸಿದೆ.
ಕೊಳ್ಳೇಗಾಲದಿಂದ ಗೊರವನಹಳ್ಳಿ ಲಕ್ಷ್ಮೀ ದರ್ಶನಕ್ಕೆ ಬಂದಿದ್ದ ಮಹಿಳೆಯರು-ಮಕ್ಕಳು
ನಿನ್ನೆ ಸಂಜೆಯಿಂದ 2 ತಾಸು ಕಾದರೂ ಬಸ್ ನಿಲ್ಲಿಸದ ಕಾರಣ ಬಸ್ ತಡೆದ ಮಹಿಳೆಯರು
ಚಾಲಕನ ವರ್ತನೆ ಬಗ್ಗೆ ಸ್ಥಳೀಯರ ದೂರಿಗೆ ಸ್ಥಳಕ್ಕೆ ಸಿಬ್ಬಂದಿ ಸಹಿತ ಬಂದ ತಹಶೀಲ್ದಾರ್
ಏಷ್ಯಾದಲ್ಲೇ ಹೆಚ್ಚು ಕೊಬ್ಬರಿ ಮಾರುಕಟ್ಟೆ ಹಾಗೂ ವಹಿವಾಟು ನಡೆಸುವ ಕಲ್ಪತರು ನಾಡು ಕೆಲವೇ ಗಂಟೆಗಳ ಮಳೆಯ ಅಬ್ಬರಕ್ಕೆ ಅಕ್ಷರಕ್ಷಃ ಪಥರುಗುಟ್ಟಿದೆ. ಮೃಗಶಿರಾ ಮಳೆಯು ತಂದೊಡ್ಡಿದ್ದ ಅವಾಂತರ ಒಂದಲ್ಲ ಎರಡಲ್ಲ.. ಹೇಗಿತ್ತು ಮುಂಗಾರು ಮಳೆಯ ಆರ್ಭಟ ಅಂತಿರಾ.. ನೀವೇ ನೋಡಿ…?
Rain Effect: ಕಲ್ಪತರು ನಾಡಿನಲ್ಲಿ ಮಳೆಯ ಅಬ್ಬರದಿಂದಾಗಿ ರೈಲ್ವೆ ಭೂಕುಸಿತ ಕಂಡು ಬಂದಿದ್ದು ರೈಲು ಸಂಚಾರ ತಾತ್ಕಾಲಿಕ ಸ್ಥಗಿತಗೊಂಡಿತ್ತು. ನೂತನ ಕೆ.ಎಸ್.ಆರ್ ಟಿಸಿ ಬಸ್ ನಿಲ್ದಾಣ ಸಂಪೂರ್ಣ ಜಲಾವೃತವಾಗಿದ್ದರೆ, ಮಳೆಯಲ್ಲಿ ಕೊಚ್ಚಿ ಹೋಗಿರೋ.. ವಾಹನಗಳು, ಮನೆಯ ಒಳಗೆ ನುಗ್ಗಿರೋ ನೀರು ಜನರನ್ನು ಪರದಾಡುವಂತೆ ಮಾಡಿತು. ಜನ ನೀರು ಹೊರ ಹಾಕಲು ಹರಸಾಹಸ ಪಟ್ಟರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.